ಚಂದವಳ್ಳಿಯ ತೋಟ ತ.ರಾ.ಸುಬ್ಬರಾಯ(ತ.ರಾ.ಸು) ಅವರು ಬರೆದಿರುವ ಕಾದಂಬರಿಯಾಗಿದ್ದು, ೧೯೬೪ರಲ್ಲಿ ಚಲನಚಿತ್ರವಾಗಿಯೂ ರೂಪುಗೊಂಡಿತು. ಟಿ.ವಿ.ಸಿಂಗ್ ಠಾಕೂರ್ ಇದನ್ನು ನಿರ್ದೇಶಿಸಿದ್ದಾರೆ. ಈ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿದೆ. ಚಂದವಳ್ಳಿ ಎಂಬ ಊರಿನ ಅವಿಭಕ್ತ ಕುಟುಂಬವೊಂದು ಒಬ್ಬ ಆಸೆಬುರುಕನ ವ್ಯಕ್ತಿಯ ಕಾರಣದಿಂದ ಅವನತಿ ಹೊಂದುವ ಕಥೆ ಹೊಂದಿದ ಕಾದಂಬರಿ ಇದು. == ಪ್ರಶಸ್ತಿಗಳು == ೧೯೬೪ರ ಅತ್ಯುತ್ತಮ ಕನ್ನಡ ಭಾಷಾ ಚಲನಚಿತ್ರ ೧೯೯೨ರ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ವಿಭಾಗದ ಹಿನ್ನೋಟ ವಿಭಾಗದಲ್ಲಿ ಪ್ರದರ್ಶನ == ಇವನ್ನೂ ಓದಿ == ಚಂದವಳ್ಳಿಯ_ತೋಟ_(ಸಿನೆಮಾ) ಚಂದವಳ್ಳಿಯ ತೋಟ @ ಐ ಎಮ್ ಡಿ ಬಿ ಚಂದವಳ್ಳಿಯ ತೋಟ == ಉಲ್ಲೇಖ ==